About Us

ಸಂಕ್ಷಿಪ್ತತ ವರದಿ:-

ಕ.ವಿ.ಪ್ರ.ನಿ.ನೌಕರರ ಪತ್ತಿನ ಸಹಕಾರ ಸಂಘ ನಿಯಮಿತ 05.06.1973 ರಂದು ಸ್ಥಾಪನೆಯಾಯಿತು. ಸಹಕಾರ ಸಂಘವು ಸ್ವಂತ ಕಟ್ಟಡವನ್ನು ಹೊಂದಿರುತ್ತದೆ. ಸಂಘದ ಪ್ರಾರಂಭದಲ್ಲಿ ರೂ.150/- ರಂತೆ ಸಾಲವನ್ನು ಪ್ರಾರಂಭಿಸಿ ಇಂದು ದೀರ್ಘಾವಧಿ ಸಾಲ ರೂ.600000/- ವರೆಗೆ ಸದಸ್ಯರಿಗೆ ಸಾಲವನ್ನು ನೀಡುತ್ತಿದ್ದೇವೆ. ಹಾಗೂ ಅಲ್ಪಾವಧಿ ಸಾಲ ರೂ.200/- ರಂತೆ ಪ್ರಾರಂಭವಾಗಿ ಇಂದು ರೂ.90000/- ವರೆಗೆ ಸಾಲವನ್ನು ನೀಡುತ್ತೀದ್ದೇವೆ. ಅಲ್ಲದೆ 01.04.1996 ರಿಂದ ಆವರ್ತಕ ಠೇವಣಿಯ [ಖಈಆ] ಮೊತ್ತ ರೂ.100 ರಂತೆ ಸಂಗ್ರಹಿಸಿ ಇಂದು ರೂ.2000/- ವರೆಗೆ ಸದಸ್ಯರಿಂದ ಸಂಗ್ರಹಿಸುತ್ತಿದ್ದೇವೆ. ನಂತರ ಮರಣ/ನಿವೃತ್ತಿ [ಆಖಈ] ಪರಿಹಾರ ನಿಧಿಯ ಮೊತ್ತವನ್ನು ರೂ.20 ರಂತೆ ಪ್ರಾರಂಭಿಸಿ ಇಂದು ರೂ.100/- ವರೆಗೆ ಸದಸ್ಯರಿಂದ ಮುರುವಳಿ ಮಾಡುತ್ತಿದ್ದೇವೆ. ಈ ಎಲ್ಲಾ ವ್ಯವಹಾರಗಳು ಸಂಘದಲ್ಲಿ ಅಚ್ಚುಕಟ್ಟಾಗಿ ಕಾರ್ಯಗಳು ಸಾಗುತ್ತಲಿವೆ.

 

ಸಹಕಾರ ಸಂಘದಲ್ಲಿ ನಡೆಸುವ ವ್ಯವಹಾರಗಳು

೧. ದೀರ್ಘಾವಧಿ ಸಾಲ ನೀಡುವುದು
೨. ಅಲ್ಪಾವಧಿ ಸಾಲ ನೀಡುವುದು.
೩. ವೈದಕೀಯ ಸಾಲ ನೀಡುವುದು.
೪. ಆರ್ವತಕ ಠೇವಣಿ ಸದಸ್ಯರಿಂದ ಸಂಗ್ರಹಿಸುವುದು.
೫. ತ್ರೀಫ್ಟ್ ಠೇವಣಿ ಸಂಗ್ರಹಿಸುವುದು.
೬. ಷೇರು ಮೊತ್ತವನ್ನು ಸಂಗ್ರಹಣೆ ಮಾಡುವುದು.
೭. ನಿವೃತ್ತಿ/ಮರಣ ಪರಿಹಾರ ಧನ ನೀಡುವುದು.

Comitte Members

Mr. S Thippe Swamy Naik-President

President

Md.Hanif Sab- Vice President-a

Mr. Md.Hanif Sab- Vice President

Vice President

Mrs. E.Jayamma

Director

H.Basavaraj-a

Mr. H.Basavaraja

Director

Mrs. K.Revathi Yadav

Director

Mr. K.Yallappa

Director

B Narappa-a

Mr. B.Narappa

Director

C.P Rajanna-1

Mr. C.P.Rajanna

Director

Mr. K.M. Veeresh

Director

Mr. Mahantesh E Kubasad

Director

Mr. Nagaraja N Chonnad

Director

Mr. Raghuveer Reddy

Director

Mr. Rudrappa.A

Director

Mr. Sukumar

Director

Mr. V.Gangadhar Naik

Director