Welcome to KPTC Employees
Co-operative Society
Loans & Schemes
To promote social and economic betterment
of members through self-help and mutual
aid in accordance with co-operative principal specified
in the first schedule of the Act.
learn more

Register with KVPN Today to Avail Facilities

Services

Membership

Please visit our office to register yourself as a member
Avail Co-operative Bank Schemes & Loans

Members

Schemes

To promote savings habits among members and to encourage Society to save and re-invest to enhance their standards of living.

About Us

Loans

To promote social and economic betterment of members through self-help and mutual aid in accordance with co-operative principal

Loans

ಕ.ವಿ.ಪ್ರ.ನಿ.ನೌಕರರ ಪತ್ತಿನ ಸಹಕಾರ ಸಂಘ ಬೆಳದು ಬಂದ ಹಾದಿ [1973 ರಿಂದ 2026]

05.06.1973 ರಂದು ಕ.ವಿ.ಪ್ರ.ನಿ.ನೌಕರರ ಸಹಕಾರ ಸಂಘ ಸ್ಥಾಪನೆಯಾಯಿತು.

ಸದಸ್ಯರಿಗೆ11.09.1975 ರಂದು ಸಾಲವನ್ನು ರೂ.150/- ಗಳಂತೆ ನೀಡಿದೆ. (ತ್ರೀಫ್ಟ್ ಠೇವಣಿ ಮುಖಾಂತರ ಹಣ ಸಂಗ್ರಹಿಸಿ ಸಾಲವನ್ನು ನೀಡಲಾಗಿದೆ.)

ದೀರ್ಘಾವಧಿ ಸಾಲ ರೂ.400/- ರಂತೆ ದಿನಾಂಕ 08.11.1975 ರಂದು ಶೇ ೧೮% ರಂತೆ ಸಾಲವನ್ನು ನೀಡಲಾಗಿದೆ.

4.05.09.1976 ರಿಂದ ದೀರ್ಘಾವಧಿ ಸಾಲವನ್ನು ರೂ.400/- ರಿಂದ ರೂ.500/-ಕ್ಕೆ ಹೆಚ್ಚಿಸಿ ಶೇ 15% ರಂತೆ ಸಾಲವನ್ನು ಸದಸ್ಯರಿಗೆ ನೀಡಲು ಆರಂಭಿಸಲಾಗಿದೆ.

07.11.1977 ರಿಂದ ದೀರ್ಘಾವಧಿ ಸಾಲವನ್ನು ರೂ.500/- ರಿಂದ ರೂ.1000/-ಕ್ಕೆ ಹೆಚ್ಚಿಸಲಾಯಿತು. [ಬಡ್ಡಿ ದರ ಶೇ ೧೫%]

6.28.02.1980 ರಂದು ದೀರ್ಘಾವಧಿ ಸಾಲವನ್ನು ರೂ.1000/- ರಿಂದ ರೂ.1500/-ಕ್ಕೆ ಹೆಚ್ಚಿಸಲಾಯಿತು.

7.28.02.1981 ರಂದು ದೀರ್ಘಾವಧಿ ಸಾಲವನ್ನು ರೂ.1500/- ರಿಂದ ರೂ.2000/-ಕ್ಕೆ ಹೆಚ್ಚಿಸಲಾಯಿತು.

8.01.10.1983 ರಂದು ದೀರ್ಘಾವಧಿ ಸಾಲವನ್ನು ರೂ.2೦೦೦/- ರಿಂದ ರೂ.3೦೦೦/-ಕ್ಕೆ ಹೆಚ್ಚಿಸಲಾಯಿತು.

9.31.07.1986 ರಂದು ದೀರ್ಘಾವಧಿ ಸಾಲವನ್ನು ರೂ.3೦೦೦/- ರಿಂದ ರೂ.5೦೦೦/-ಕ್ಕೆ ಹೆಚ್ಚಿಸಲಾಯಿತು. 31.07.1986 ರಂದು ಅಲ್ಪಾವಧಿ ಸಾಲವನ್ನು ರೂ.5೦೦/- ಕೊಡಲು ಪ್ರಾರಂಭಿಸಲಾಯಿತು.

31.05.1988 ರಂದು ದೀರ್ಘಾವಧಿ ಸಾಲವನ್ನು ರೂ.5೦೦೦/- ರಿಂದ ರೂ.7೦೦೦/-ಕ್ಕೆ ಹೆಚ್ಚಿಸಲಾಯಿತು.

31.05.1989 ರಂದು ದೀರ್ಘಾವಧಿ ಸಾಲವನ್ನು ರೂ.7೦೦೦/- ರಿಂದ ರೂ.10000/-ಕ್ಕೆ ಹೆಚ್ಚಿಸಲಾಯಿತು.

30.11.1990 ರಂದು ಅಲ್ಪಾವಧಿ ಸಾಲವನ್ನು ರೂ.5೦೦/- ರಿಂದ ರೂ.1೦೦೦/-ಕ್ಕೆ ಹೆಚ್ಚಿಸಲಾಯಿತು.

02.07.1993 ರಂದು ದೀರ್ಘಾವಧಿ ಸಾಲವನ್ನು ರೂ.10000/- ರಿಂದ ರೂ.12000/-ಕ್ಕೆ ಹೆಚ್ಚಿಸಲಾಯಿತು.

14.02.04.1994 ರಂದು ದೀರ್ಘಾವಧಿ ಸಾಲವನ್ನು ರೂ.12000/- ರಿಂದ ರೂ.15000/-ಕ್ಕೆ ಹೆಚ್ಚಿಸಲಾಯಿತು.

15.13.03.1999 ರಂದು ದೀರ್ಘಾವಧಿ ಸಾಲವನ್ನು ರೂ.15000/- ರಿಂದ ರೂ.25000/-ಕ್ಕೆ ಹೆಚ್ಚಿಸಲಾಯಿತು.

16.02.09.1999 ರಂದು ಅಲ್ಪಾವಧಿ ಸಾಲವನ್ನು ರೂ.1000/- ರಿಂದ ರೂ.2000/-ಕ್ಕೆ ಹೆಚ್ಚಿಸಲಾಯಿತು.

17.01.03.2001 ರಂದು ದೀರ್ಘಾವಧಿ ಸಾಲವನ್ನು ರೂ.25000/- ರಿಂದ ರೂ.50000/-ಕ್ಕೆ ಹೆಚ್ಚಿಸಲಾಯಿತು. [ಬಡ್ಡಿ ದರ ಶೇ 12%]

02.04.2004 ರಂದು ದೀರ್ಘಾವಧಿ ಸಾಲವನ್ನು ರೂ50000/- ರಿಂದ ರೂ.100000/-ಕ್ಕೆ ಹೆಚ್ಚಿಸಲಾಯಿತು.

ಅಲ್ಪಾವಧಿ ಸಾಲವನ್ನು ರೂ.2000/- ರಿಂದ ರೂ.5000/-ಕ್ಕೆ ಹೆಚ್ಚಿಸಲಾಯಿತು.

19.03.11.2005 ರಂದು ಅಲ್ಪಾವಧಿ ಸಾಲವನ್ನು ರೂ.5000/- ರಿಂದ ರೂ.10000/-ಕ್ಕೆ ಹೆಚ್ಚಿಸಲಾಯಿತು.

03.08.2007 ರಂದು ದೀರ್ಘಾವಧಿ ಸಾಲವನ್ನು ರೂ.100000/- ರಿಂದ ರೂ.150000/-ಕ್ಕೆ ಹೆಚ್ಚಿಸಲಾಯಿತು. [ಬಡ್ಡಿ ದರ ಶೇ 10%]

21.06.11.2013 ರಂದು ದೀರ್ಘಾವಧಿ ಸಾಲವನ್ನು ರೂ.150000/- ರಿಂದ ರೂ.200000/-ಕ್ಕೆ ಹೆಚ್ಚಿಸಲಾಯಿತು. ಅಲ್ಪಾವಧಿ ಸಾಲವನ್ನು ರೂ 10000/- ರಿಂದ ರೂ.20000/-ಕ್ಕೆ ಹೆಚ್ಚಿಸಲಾಯಿತು.

22.05.11.2015 ವಿಶೇಷ ಸಹಕಾರ ಸಾಲ ರೂ75000/- ಶೇ 14% ನೀಡಲು ಪ್ರಾರಂಭಿಸಿ ದಿನಾಂಕ 10.10.2018 ರ ನೀಡಿ ಈ ಸಾಲವನ್ನು ಕೊಡಲು ನಿಲ್ಲಿಸಲಾಯಿತು.

 

23.04.10.2016 ರಂದು ಅಲ್ಪಾವಧಿ ಸಾಲ ರೂ.20000/- ರಿಂದ ರೂ.300000/-ಕ್ಕೆ ಹೆಚ್ಚಿಸಲಾಯಿತು. [ಬಡ್ಡಿ ದರ ಶೇ 9%]

10.11.2017 ರಂದು ದೀರ್ಘಾವಧಿ ಸಾಲವನ್ನು ರೂ.200000/- ರಿಂದ ರೂ.300000/-ಕ್ಕೆ ಹೆಚ್ಚಿಸಲಾಯಿತು. [ಬಡ್ಡಿ ದರ ಶೇ 8]

05.04.2019 ರಂದು ದೀರ್ಘಾವಧಿ ಸಾಲವನ್ನು ರೂ.300000/- ರಿಂದ ರೂ.400000/-ಕ್ಕೆ ಹೆಚ್ಚಿಸಲಾಯಿತು.

26.08.04.2021 ರಂದು ದೀರ್ಘಾವಧಿ ಸಾಲವನ್ನು ರೂ.400000/- ರಿಂದ ರೂ.500000/-ಕ್ಕೆ ಹೆಚ್ಚಿಸಲಾಯಿತು. ಅಲ್ಪಾವಧಿ ಸಾಲವನ್ನು ರೂ. 30000/- ರಿಂದ ರೂ.50000-ಕ್ಕೆ ಹೆಚ್ಚಿಸಲಾಯಿತು.

27.08.04.2024 ರಂದು ದೀರ್ಘಾವಧಿ ಸಾಲವನ್ನು ರೂ.500000/- ರಿಂದ ರೂ.600000/-ಕ್ಕೆ ಹೆಚ್ಚಿಸಲಾಯಿತು.

28.10.07.2025 ರಂದು ಅಲ್ಪಾವಧಿ ಸಾಲವನ್ನು ರೂ.50000/- ರಿಂದ ರೂ.90000/-ಕ್ಕೆ ಹೆಚ್ಚಿಸಲಾಯಿತು.

ಅರ್.ಎಫ್.ಡಿ.:-

1.01.04.1996 ರಿಂದ ಆರ್.ಎಫ್.ಡಿ. ಹಣವನ್ನು ರೂ.100 ರಂತೆ ಮುರುವಳಿ ಮಾಡಲು ಪ್ರಾಂಭವಾಯಿತು.

01.10.2001 ರಿಂದ ಆರ್.ಎಫ್.ಡಿ. ಹಣವನ್ನು ರೂ.100 ರಿಂದ ರೂ 3೦೦/-ಕ್ಕೆ ಮುರುವಳಿ ಮಾಡಲು ಹೆಚ್ಚಿಸಲಾಯಿತು.

01.04.2006 ರಿಂದ ಆರ್.ಎಫ್.ಡಿ. ಹಣವನ್ನು ರೂ.3೦೦ ರಿಂದ ರೂ 6೦೦/-ಕ್ಕೆ ಮುರುವಳಿ ಮಾಡಲು ಹೆಚ್ಚಿಸಲಾಯಿತು.

4.01.10.2011
ರಿಂದ ಆರ್.ಎಫ್.ಡಿ. ಹಣವನ್ನು ರೂ.6೦೦ ರಿಂದ ರೂ 1000/-ಕ್ಕೆ ಮುರುವಳಿ ಮಾಡಲು ಹೆಚ್ಚಿಸಲಾಯಿತು.

6.01.10.2012 ರಿಂದ ಆರ್.ಎಫ್.ಡಿ. ಹಣವನ್ನು ರೂ.1000/- ರಿಂದ ರೂ 1100/-ಕ್ಕೆ ಮುರುವಳಿ ಮಾಡಲು ಹೆಚ್ಚಿಸಲಾಯಿತು.

7.01.10.2013 ರಿಂದ ಆರ್.ಎಫ್.ಡಿ. ಹಣವನ್ನು ರೂ1100 ರಿಂದ ರೂ 1200/-ಕ್ಕೆ ಮುರುವಳಿ ಮಾಡಲು ಹೆಚ್ಚಿಸಲಾಯಿತು.

8.01.01.2019 ರಿಂದ ಆರ್.ಎಫ್.ಡಿ. ಹಣವನ್ನು ರೂ.1200 ರಿಂದ ರೂ 1500/-ಕ್ಕೆ ಮುರುವಳಿ ಮಾಡಲು ಹೆಚ್ಚಿಸಲಾಯಿತು.

9.01.04.2023  ರಿಂದ ಆರ್.ಎಫ್.ಡಿ. ಹಣವನ್ನು ರೂ.1500 ರಿಂದ ರೂ 2000/-ಕ್ಕೆ ಮುರುವಳಿ ಮಾಡಲು ಹೆಚ್ಚಿಸಲಾಯಿತು.

 

ನಿವೃತ್ತ/ಮರಣ ಪರಿಹಾರ ನಿಧಿ.:-

1.01.04.1996 ರಿಂದ 01.10.2005
ರ ವರೆಗೆ ರೂ.20/- ಗಳಂತೆ ಮುರವಳಿ ಮಾಡಲಾಯಿತು.

01.11.2005 ರಿಂದ ಡಿ.ಅರ್.ಎಫ್ ಹಣವನ್ನು ರೂ.20 ರಿಂದ ರೂ 40/-ಕ್ಕೆ ಮುರುವಳಿ ಮಾಡಲು ಹೆಚ್ಚಿಸಲಾಯಿತು.

01.04.2019 ರಿಂದ ಡಿ.ಅರ್.ಎಫ್ ಹಣವನ್ನು ರೂ.40ರಿಂದ ರೂ50/-ಕ್ಕೆ ಮುರುವಳಿ ಮಾಡಲು ಹೆಚ್ಚಿಸಲಾಯಿತು.

4.01.04.2023 ರಿಂದ ಡಿ.ಅರ್.ಎಫ್ ಹಣವನ್ನು ರೂ.50 ರಿಂದ ರೂ 100/-ಕ್ಕೆ ಮುರುವಳಿ ಮಾಡಲು ಹೆಚ್ಚಿಸಲಾಯಿತು.

 

The Society is addressing the complaints and accepting suggestions from its members,
Hence, the Society is working for the weaker sections and to achieve the principles of Cooperative movement for better tomorrow of our beloved Country.

REQUEST A CALL BACK

Send us an email and we’ll get in touch shortly, or phone between 10:00 and 18:00 Monday to Saturday — we would be delighted to speak.